• English
  • Hindi
  • Punjabi
  • Marathi
  • German
  • Gujarati
  • Urdu
  • Telugu
  • Bengali
  • Kannada
  • Odia
  • Assamese
  • Nepali
  • Spanish
  • French
  • Japanese
  • Arabic
  • Home
  • Noida
  • Breaking
  • National
    • New India
  • International
  • Entertainment
  • Crime
  • Business
  • Sports
Notification
  • Home
  • Noida
  • Breaking
  • National
    • New India
  • International
  • Entertainment
  • Crime
  • Business
  • Sports
  • Home
  • Noida
  • Breaking
  • National
    • New India
  • International
  • Entertainment
  • Crime
  • Business
  • Sports
  • Noida
  • Breaking
  • National
  • International
  • Entertainment
  • Crime
  • Business
  • Sports
CliQ INDIA Sites > CliQ INDIA Kannada > Entertainment > ದಿ ಅನ್ ಟೋಲ್ಡ್ ಸ್ಟೋರಿ ಚಲನಚಿತ್ರ ಬಿಡುಗಡೆಗೆ ಸಿದ್ದ
Entertainment

ದಿ ಅನ್ ಟೋಲ್ಡ್ ಸ್ಟೋರಿ ಚಲನಚಿತ್ರ ಬಿಡುಗಡೆಗೆ ಸಿದ್ದ

CliQ INDIA
Last updated: December 6, 2025 9:00 pm
CliQ INDIA
Share
2 Min Read
SHARE

ಕೋಲಾರ ೦೬ ಡಿಸೆಂಬರ್ (ಹಿ.ಸ) :

ಆ್ಯಂಕರ್ : ಸ್ಥಳೀಯ ಕಲಾವಿದರಿಂದಲೇ ತಯಾರಿಸಲ್ಪಟ್ಟ ಪಶ್ಚಿಮ ಬಂಗಾಳಿ ಮೂಲದ ನಿರಾಶ್ರಿತರ ನೈಜ ಜೀವನ ಘಟನೆಗಳನ್ನು ಆಧರಿಸಿದ ಕನ್ನಡ ಚಲನಚಿತ್ರ ೧೯೭೯ ದಿ ಅನ್ ಟೋಲ್ಡ್ ಸ್ಟೋರಿ ಬಿಡುಗಡೆಗೆ ಸಿದ್ಧವಾಗಿದೆ ಎಂದು ಚಿತ್ರ ನಿರ್ಮಾಪಕ ಬಿ.ಎಂ.ಶ್ರೀನಿವಾಸ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಕೋಲಾರ ತಾಲ್ಲೂಕಿನ ಬೀರಮಾನಹಳ್ಳಿ ಶ್ರೀನಿವಾಸ್ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಅಥ್ಲೆಟಿಕ್ ಪಟು, ಸದಾ ದೇಹ ದಂಡಿಸುವುದನ್ನೇ ಕಾಯಕವಾಗಿಸಿಕೊಂಡು ಹಲವು ದಾಖಲೆಗಳನ್ನು ಬರೆದ ಇವರು ತಮ್ಮ ತಂದೆ ಮುನಿಯಪ್ಪನವರ ಕನಸಿನಂತೆ ಪ್ರತಿಯೊಬ್ಬ ವ್ಯಕ್ತಿಯೂ ಬುದ್ಧನ ಶಾಂತಿ ಸಂದೇಶವನ್ನು ಮೈಗೂಡಿಸಿಕೊಂಡರೆ ಎಷ್ಟು ದೊಡ್ಡ ವೈರಿಯನ್ನಾದರೂ ಗೆಲ್ಲಬಹುದು ಎಂಬ ಸಂದೇಶ ಸಾರುವ ಕಥೆಯನ್ನೇ ಸಿನಿಮಾಗೆ ಆಯ್ಕೆ ಮಾಡಲಾಗಿದೆ ಎಂದರು.

೧೯೦೪ ರಿಂದ ೧೯೭೯ರ ನಡುವೆ ಪಶ್ಚಿಮ ಬಂಗಾಳದಲ್ಲಿ ನಡೆದ ನಿರಾಶ್ರಿತರ ಜೀವನ ಹೋರಾಟದ ನೈಜ ಘಟನೆಗಳನ್ನು ಆಧರಿಸಿದ ಕಾಲ್ಪನಿಕ ಕಥೆಯನ್ನು ನಿರ್ದೇಶಕ ಪುಷ್ಪರಾಜ್ ರಚಿಸಿ ಸಂಭಾಷಣೆ ಬರೆದಿದ್ದಾರೆ.

ರಾಜ್ಯದ ಬಹುತೇಕ ಜಿಲ್ಲೆಗಳು ತಮ್ಮದೇ ಶೈಲಿಯಲ್ಲಿ ಚಲನಚಿತ್ರಗಳನ್ನು ನೀಡಿವೆ, ಆದರೆ, ಕೋಲಾರ ಜಿಲ್ಲೆಯವರೇ ಇಡೀ ಚಿತ್ರದ ನಿರ್ಮಾಣ ತಂಡದ ಸದಸ್ಯರಾಗಿ ಕೆಲಸ ಮಾಡಿದ್ದಾರೆ. ಇಡೀ ಚಿತ್ರ ಕೋಲಾರ ಜಿಲ್ಲೆಯ ಬೀರಮಾನಹಳ್ಳಿ, ಯರಗೋಳ್, ಕೋಟಿಗಾನಹಳ್ಳಿ, ದೇವರಾಯ ಸಮುದ್ರ, ಶತಶೃಂಗ ಶ್ರೇಣಿಯ ತೇರಹಳ್ಳಿ ಬೆಟ್ಟ, ನಚಿಕೇತ ನಿಲಯದಲ್ಲಿ ಚಿತ್ರೀಕರಣಗೊಂಡಿದೆ.

ನಿರ್ದೇಶಕ ಪುಷ್ಪರಾಜ್ ಮಾತನಾಡಿ, ಚಿತ್ರ ನೈಜ ಘಟನೆಗಳನ್ನು ಆಧರಿಸಿದ ಕಾಲ್ಪನಿಕ ಕಥೆ ಆಗಿದ್ದು, ೧೯೦೪-೧೯೭೯ರ ನಗುವಿನ ಕಾಲಮಾನದಲ್ಲಿ ನಡೆದ ಸತ್ಯ ಘಟನೆಗಳ ಪಿರಿಯಾಡಿಕ್ ಡ್ರಾಮಾ ಇದಾಗಿದೆ. ಆಗಿನ ಕಾಲದಲ್ಲಿ ಪಶ್ಚಿಮ ಬಂಗಾಳದ ವಲಸೆಗಾರ ಜನರ ಬದುಕನ್ನು ಪ್ರತಿಬಿಂಬಿಸುವ ಕಥಾವಸ್ತು ನವ ಸಮಾಜಕ್ಕೆ ಹೊಸ ತಲೆಮಾರಿನ ಯುವಜನರಿಗೆ ಆದರ್ಶಪ್ರಾಯವಾದ ಕಲ್ಪನೆಯನ್ನು ಕಟ್ಟಿಕೊಡುತ್ತದೆ.

ಚಿತ್ರದ ತಾರಾಗಣದಲ್ಲಿ ನಾಯಕ ನಟನಾಗಿ ಹೊಸ ಪರಿಚಯವಾಗಿ ಅರ್ಜು ನಟಿಸಿದ್ದಾರೆ. ಕಥಾನಾಯಕನಾಗಿ ಎಂಥದ್ದೇ ಕಷ್ಟದಲ್ಲೂ ತಾಳ್ಮೆ ಕಳೆದುಕೊಳ್ಳದೆ ಬದುಕುವ ಪಾತ್ರವನ್ನು ಬಹಳ ಚೆನ್ನಾಗಿ ನಿರ್ವಹಿಸಿದ್ದಾರೆ. ಮತ್ತೊಂದು ಮುಖ್ಯಪಾತ್ರದಲ್ಲಿ ಸುಜೀತ್ ನಟಿಸಿದ್ದಾರೆ. ಕಥಾ ನಾಯಕಿಯಾಗಿ ಅಮೃತಗೌಡ ಒಬ್ಬ ಗೃಹಿಣಿ ಪಾತ್ರವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಪೋಷಕ ನಟಿಯಾಗಿ ದುರ್ಗಾ ಬುಡ್ಡಿದೀಪ ಒಬ್ಬ ತರಲೆ ತಮ್ಮನ ಅಕ್ಕನಾಗಿ ಪಾರ್ವತಿ ಎಂಬ ಪಾತ್ರವನ್ನು ಕಣ್ಣು ಕಟ್ಟುವಂತೆ ನೆರವೇರಿಸಿದ್ದಾರೆ. ಇತರೆ ಪ್ರಮುಖ ಪಾತ್ರಗಳಲ್ಲಿ ಪ್ರಶಾವೀಗೌಡ, ಪ್ರೀತಿ, ತಕ್ಷಾರಾಂ, ಮೂಗನ ಪಾತ್ರದಲ್ಲಿ ನಿರಂಜನ್, ಧನುಷ್, ಇದ್ದಾರೆ.

ಚಿತ್ರದ ಛಾಯಾಗ್ರಹಣವನ್ನು ಚಾಲಾಕಿ ಚರಣ್ ಅದ್ಬುತವಾಗಿ ಸಂಗ್ರಹ ಮಾಡಿದ್ದು, ವಸಂತ ಕುಮಾರ್ ಸಂಕಲನ ಮಾಡಿದ್ದಾರೆ. ದೀಪಕ್ ಕೊಂಡೂರ್ ಬಣ್ಣ, ಜಸ್ವಂತ್ ಪಸುಪುಲೇಟಿ, ಮದುಚಿತ್ರ, ಸಂಗೀತ ನಿರ್ದೇಶನದಲ್ಲಿ ಖ್ಯಾತ ಹಿನ್ನೆಲೆ ಗಾಯಕರಾದ ವಿಜಯ ಪ್ರಕಾಶ್, ಚಿತ್ರ, ಖರೀಮುಲ್ಲಾ, ಸರಸ್ವತಿ ಪ್ರಸಾದ್ ನಾಲ್ಕು ಮಧುರವಾದ ಗೀತೆಗಳನ್ನು ಹಾಡಿದ್ದಾರೆ.

ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಮಿಕ್ಸಿಂಗ್ ನಡೆಯುತ್ತಿದ್ದು ಇದೇ ತಿಂಗಳ ಕೊನೆಯಲ್ಲಿ ಸಿನಿಮಾದ ಹಾಡುಗಳು, ಟೀಸರ್, ಟ್ರೈಲರ್ ಬಿಡುಗಡೆ ಆಗಲಿದೆ. ಇಡೀ ಕುಟುಂಬವೇ ಕುಳಿತು ನೋಡಬಹುದಾದ ಅದ್ಬುತ ಕಥೆಯ ಈ ಸಿನಿಮಾ ಮುಂದಿನ ೨೦೨೬ರ ಜನವರಿ ೩೦ಕ್ಕೆ ಬಿಡುಗಡೆ ಮಾಡುವ ನಿರೀಕ್ಷೆಯಿದೆ.

ಚಿತ್ರ : ಕೋಲಾರ ಕಲಾವಿದರು ನಟಿಸಿರುವ ದಿ ಅನ್ ಟೋಲ್ಡ್ ಸ್ಟೋರಿ ಸಿನಿಮಾದ ಪೋಸ್ಟರ್

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್

ಅಸ್ವಸ್ಥಗೊಂಡ ಅಜಿತ್ ಕುಮಾರ್, ಚೆನ್ನೈನ ಆಸ್ಪತ್ರೆಗೆ ದಾಖಲು
ಕಲ್ಕಿ 2898 ಎಡಿ ಚಲನಚಿತ್ರ ಮೊದಲ ದಿನವೇ ಅತಿ ಹೆಚ್ಚು ಗಳಿಕೆ | BulletsIn
ಕರ್ನಾಟಕದಲ್ಲಿ ಮತದಾನ ಮುಗಿದ ಬೆನ್ನಲ್ಲೇ ಸಿನಿಮಾ ಅಬ್ಬರ ಶುರು
ಇಂದಿನಿಂದ ಇದೇ ೭ ರವರೆಗೆ ಲೈಟ್ ಹೌಸ್ ಫೋಟೋ ಪ್ರದರ್ಶನ
ನಾಳೆ ಪಿ.ಸಿ.ಶೇಖರ್ ನಿರ್ದೇಶನದ 'ಬ್ಯಾಡ್' ಚಿತ್ರದ ಟ್ರೈಲರ್ ಬಿಡುಗಡೆ

Sign Up For Daily Newsletter

Be keep up! Get the latest breaking news delivered straight to your inbox.
[mc4wp_form]
By signing up, you agree to our Terms of Use and acknowledge the data practices in our Privacy Policy. You may unsubscribe at any time.
Share This Article
Facebook Whatsapp Whatsapp Telegram Copy Link Print
Share
What do you think?
Love0
Sad0
Happy0
Angry0
Wink0
Previous Article ವಿಜಯಪುರಕ್ಕೆ ಸರ್ಕಾರಿ ಮೆಡಿಕಲ್‌ ಕಾಲೇಜು ; ಹೋರಾಟಗಾರರ ಜೊತೆ ಸಭೆ ನಿಗದಿಗೆ ಸಚಿವ ಶಿವಾನಂದ ಪಾಟೀಲ ಪತ್ರ
Next Article ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಕಿರುಕುಳ ನೀಡುವ ಯತ್ನ : ಡಿ.ಕೆ.ಶಿವಕುಮಾರ್
Leave a Comment Leave a Comment

Leave a Reply Cancel reply

Your email address will not be published. Required fields are marked *

Stay Connected

FacebookLike
XFollow
InstagramFollow
YoutubeSubscribe
- Advertisement -
Ad imageAd image

Latest News

ಕೆಳಗೆ ನಿಮ್ಮ ಲೇಖನವನ್ನು ಕನ್ನಡದಲ್ಲಿ ಸಂಪೂರ್ಣವಾಗಿ ಪುನರ್‌ರಚಿಸಲಾಗಿದೆ. ಭಾಷೆಯ ಅಧಿಕೃತತೆ, ರಚನೆ ಮತ್ತು ಮೂಲಅರ್ಥವನ್ನು ಅಚ್ಚುಕಟ್ಟಾಗಿ ಉಳಿಸಲಾಗಿದೆ.
Noida
January 17, 2026
ಭಾರತೀಯ ಸೇನಾ ದಿನದ ಅಂಗವಾಗಿ NCC ಗಣರಾಜ್ಯೋತ್ಸವ ಶಿಬಿರಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ರೇಖಾ ಗುಪ್ತಾ – ಕ್ಯಾಡೆಟ್‌ಗಳಿಗೆ ಹೆಚ್ಚುವರಿ ಸೌಲಭ್ಯಗಳ ಭರವಸೆ
Noida
January 16, 2026
ಸಿಇಒರಿಂದ ಸಡರ್ಪುರ ಗ್ರಾಮ ಪರಿಶೀಲನೆ, ಅಭಿವೃದ್ಧಿ ಕಾಮಗಾರಿಗಳನ್ನು ವೇಗವಾಗಿ ಪೂರ್ಣಗೊಳಿಸಲು ನಿರ್ದೇಶನ
Noida
January 15, 2026
ದಿಲ್ಲಿ ವಿಶ್ವವಿದ್ಯಾಲಯದ ಕಾರ್ಯಕ್ರಮದಲ್ಲಿ ಶಿಕ್ಷಣ ಸಚಿವರ ಕರೆ: ಮಾದಕವಸ್ತು-ರಹಿತ ಕ್ಯಾಂಪಸ್ ರಾಷ್ಟ್ರೀಯ ಹೊಣೆಗಾರಿಕೆ
Noida
January 14, 2026

//

We are rapidly growing digital news startup that is dedicated to providing reliable, unbiased, and real-time news to our audience.

We are rapidly growing digital news startup that is dedicated to providing reliable, unbiased, and real-time news to our audience.

Sign Up for Our Newsletter

Sign Up for Our Newsletter

Subscribe to our newsletter to get our newest articles instantly!

Follow US

Follow US

© 2025 cliQ India. All Rights Reserved.

CliQ INDIA Kannada
  • English – अंग्रेज़ी
  • Hindi – हिंदी
  • Punjabi – ਪੰਜਾਬੀ
  • Marathi – मराठी
  • German – Deutsch
  • Gujarati – ગુજરાતી
  • Urdu – اردو
  • Telugu – తెలుగు
  • Bengali – বাংলা
  • Kannada – ಕನ್ನಡ
  • Odia – ଓଡିଆ
  • Assamese – অসমীয়া
  • Nepali – नेपाली
  • Spanish – Española
  • French – Français
  • Japanese – フランス語
  • Arabic – فرنسي
Welcome Back!

Sign in to your account

Username or Email Address
Password

Lost your password?